ಪ್ರಮುಖ ವಿಧಿಗಳು

 ಪ್ರಮುಖ ವಿಧಿಗಳು

ಭಾಗ 1

1 ಸಂಘದ (ರಾಜ್ಯ) ಹೆಸರು ಮತ್ತು ರಾಜ್ಯಕ್ಷೇತ್ರ

2 ನೂತನ ರಾಜ್ಯಗಳ ಸೇರ್ಪಡೆ ಅಥವಾ ಸ್ಥಾಪನೆ

3 ರಾಜ್ಯಗಳ ಹೆಸರು ಅಥವಾ ಗಡಿ ಬದಲಾವಣೆ

ಭಾಗ 2

6 ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರ ನಾಗರಿಕತ್ವದ ಕುರಿತು

7 ಪಾಕಿಸ್ತಾನಕ್ಕೆ ವಲಸೆ ಹೋದವರ ನಾಗರಿಕತ್ವದ ಕುರಿತು

8 ಅನಿವಾಸಿ ಭಾರತೀಯರ (ಭಾರತದ ಹೊರಗೆ ವಾಸಿಸುತ್ತಿರುವ) ಹಕ್ಕುಗಳು

11 ಪೌರತ್ವದ ಕುರಿತು ಸಂಸತ್ತಿಗೆ ಶಾಸನ ಮಾಡುವ ಅಧಿಕಾರ

ಭಾಗ 3

15 ಸಮಾನತೆ ಹಕ್ಕು (ಧರ್ಮಜನಾಂಗಜಾತಿಲಿಂಗ ಆಧಾರಿತ ತಾರತಮ್ಯ ಮಾಡುವಂತಿಲ್ಲ)

17 ಅಸ್ಪøಶ್ಯತೆ ನಿರ್ಮೂಲನೆ

18 ಬಿರುದುಗಳ ರದ್ಧತಿ

19 ಸ್ವಾತಂತ್ರ್ಯದ ಹಕ್ಕು

20 ಅಪರಾಧಿಗೆ ಇರುವ ರಕ್ಷಣೆಯ ಹಕ್ಕು

21 ಜೀವಿಸುವ ಹಕ್ಕು

23 ಮಾನವ ದುರ್ವವ್ಯವಹಾರ ಮತ್ತು ಬಲವಂತದ ದುಡಿಮೆಯ ವಿರುದ್ದದ ಹಕ್ಕು

24 ಮಕ್ಕಳ ದುಡಿಮೆಯ ನಿಷಿದ್ದ

25 ಧಾರ್ಮಿಕ ಸ್ವಾತಂತ್ರ್ಯದ ಹಕ್ಕು

26 ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ

29 ಅಲ್ಪಸಂಖ್ಯಾತರ ರಕ್ಷಣೆ

30 ಶೈಕ್ಷಣಿಕ ಸಂಸ್ಥೆಗಳನ್ನು ನಡೆಸಲು ಅಲ್ಪಸಂಖ್ಯಾತರಿಗಿರುವ ಹಕ್ಕು

32 ಸಂವಿಧಾನಬದ್ಧ ಪರಿಹಾರೋಪಾಯ ಹಕ್ಕು (ಅಂಬೇಡ್ಕರ್ ಇದನ್ನು ಸಂವಿಧಾನದ ಹೃದಯ ಮತ್ತು ಆತ್ಮ ಎಂದಿದ್ದಾರೆ)

ಭಾಗ 4

40 ಗ್ರಾಮ ಪಂಚಾಯಿತಿಗಳ ಸ್ಥಾಪನೆ

44 ಏಕರೂಪ ನಾಗರಿಕ ಸಂಹಿತೆ

45 ಆರು ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ

48 ಕೃಷಿ ಮತ್ತು ಪಶು ಸಂಗೋಪನೆ

48 (A) ಪರಿಸರ ಸಂರಕ್ಷಣೆ

49 ರಾಷ್ಟ್ರೀಯ ಸ್ಮಾರಕಗಳ ಸಂರಕ್ಷಣೆ

50 ಕಾರ್ಯಾಂಗದಿಂದ ನ್ಯಾಯಾಂಗವನ್ನು ಪ್ರತ್ಯೇಕಸುವುದು

51 ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆ

ಭಾಗ (A)

51 (A) ಮೂಲಭೂತ ಕರ್ತವ್ಯಗಳು

ಭಾಗ 5

52 ಭಾರತದ ರಾಷ್ಟ್ರಪತಿ

53 ಒಕ್ಕೂಟ ಕಾರ್ಯಾಂಗದ ಅಧಿಕಾರ

54 ರಾಷ್ಟ್ರಪತಿ ಚುನಾವಣೆ

55 ರಾಷ್ಟ್ರಪತಿ ಚುನಾವಣಾ ವಿಧಾನ

56 ರಾಷ್ಟ್ರಪತಿ ಅಧಿಕಾರಾವಧಿ

58 ರಾಷ್ಟ್ರಪತಿಯಾಗಲು ಅರ್ಹತೆಗಳು

60 ರಾಷ್ಟ್ರಪತಿಯ ಪ್ರಮಾಣವಚನ

61 ರಾಷ್ಟ್ರಪತಿಯ ಮಹಾಭಿಯೋಗ

63 ಉಪರಾಷ್ಟ್ರಪತಿ

64 ರಾಜ್ಯಸಭೆಯ ಸಭಾಪತಿಯಾಗಿ ಉಪರಾಷ್ಟ್ರಪತಿ

65 ರಾಷ್ಟ್ರಪತಿ ಸ್ಥಾನ ಖಾಲಿಯಾದಲ್ಲಿ ಉಪರಾಷ್ಟ್ರಪತಿಯು ರಾಷ್ಟ್ರಪತಿಯ ಸ್ಥಾನ ತುಂಬುವುದು

66 ಉಪರಾಷ್ಟ್ರಪತಿಯ ಚುನಾವಣೆ

67 ಉಪರಾಷ್ಟ್ರಪತಿಯ ಅಧಿಕಾರಾವಧಿ

69 ಉಪರಾಷ್ಟ್ರಪತಿ ಪ್ರಮಾಣವಚನ

71 ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ವಿಷಯಗಳು

72 ಕ್ಷಮಾದಾನ ನೀಡಲು ಅಥವಾ ಶಿಕ್ಷೆ ಬದಲಿಸಲು ರಾಷ್ಟ್ರಪತಿಗಿರುವ ಅಧಿಕಾರ

74 ಕೇಂದ್ರ ಮಂತ್ರಿಮಂಡಲ

75 ಪ್ರಧಾನಮಂತ್ರಿ

76 ಭಾರತದ ಅಟಾರ್ನಿ ಜನರಲ್

79 ಸಂಸತ್ತು

80 ರಾಜ್ಯಸಭೆ

81 ಲೋಕಸಭೆ

83 ಸಂಸತ್ತಿನ ಸಧನಗಳ ಅವಧಿ

84 ಸಂಸತ್ತಿನ ಸದಸ್ಯತ್ವಕ್ಕೆ ಅರ್ಹತೆ

85 ಸಂಸತ್ತಿನ ಅಧಿವೇಶನಗಳುಅಧಿವೇಶನದ  ಮುಕ್ತಾಯ ಮತ್ತು ವಿಸರ್ಜನೆ

86 ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲು ರಾಷ್ಟ್ರಪತಿಯವರಿಗಿರುವ ಅಧಿಕಾರ

87 ರಾಷ್ಟ್ರಪತಿಯವರಿಂದ ವಿಶೇಷ ಭಾಷಣ

89 ರಾಜ್ಯಸಭೆಯ ಸಭಾಪತಿ ಮತ್ತು ಉಪಸಭಾಪತಿ ಸ್ಥಾನಗಳು

92 ರಾಜ್ಯಸಭೆಯ ಸಭಾಪತಿ ಮತ್ತು ಉಪಸಭಾಪತಿಗಳನ್ನು ತೆಗೆದುಹಾಕುವಿಕೆ

93 ಲೋಕಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು

95 ಲೋಕಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ತೆಗೆದು ಹಾಕುವಿಕೆ

97 ರಾಜ್ಯಸಭೆಯ ಸಭಾಪತಿ ಮತ್ತು ಉಪಸಭಾಪತಿ ಹಾಗೂ ಲೋಕಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವೇತನ ಸೌಲಭ್ಯಗಳು

108 ರಾಜ್ಯಸಭೆ ಮತ್ತು ಲೋಕಸಭೆಗಳ ಜಂಟಿ ಅಧಿವೇಶನ

109 ಧನವಿಧೇಯಕಗಳಿಗೆ ಸಂಬಂಧಿಸಿದ ಪ್ರಕ್ರಿಯೆ

111 ಸಾಮಾನ್ಯ ವಿಧೇಯಕಗಳು

112 ವಾರ್ಷಿಕ ಹಣಕಾಸು ಪತ್ರ

114 ಧನ ವಿನಿಯೋಗ ವಿಧೇಯಕಗಳು

115 ಪೂರಕಅಧಿಕ ಅಥವಾ ಹೆಚ್ಚಿನ ಅನುಧಾನಗಳು

116 ಲೇಖಾನುದಾನಗಳುಪತ್ತಿನ ಅನುಧಾನಗಳು ಅಥವಾ ಅಸಾಧಾರನ ಅನುಧಾನಗಳು

120 ಸಂಸತ್ತಿನಲ್ಲಿ ಉಪಯೋಗಿಸಬೇಕಾದ ಭಾಷೆ

122 ಸಂಸತ್ತಿನಲ್ಲಿ ನಡೆದ ವ್ಯವಹಾರಗಳ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸದಿರುವುದು

123 ಸಂಸತ್ತು ಅಧಿವೇಶನಗಳನ್ನು ಕರೆಯದೇ ಇದ್ದಾಗ ಸುಗ್ರೀವಾಜ್ಞೆಗಳನ್ನು ಹೊರಡಿಸಲು ರಾಷ್ಟ್ರಪತಿಗಿರುವ ಅಧಿಕಾರ

124 ಸರ್ವೋಚ್ಚ ನ್ಯಾಯಾಲಯದ ಸ್ಥಾಪನೆ

124 (2) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸ್ಥಾಪನೆ

124 (3) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಅರ್ಹತೆಗಳು

124 (4) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮಹಾಭಿಯೋಗ

124 (C) ಕಾನೂನು ರಚಿಸಲು ಸಂಸತ್ತಿಗಿರುವ ಅಧಿಕಾರ

125 ಸರ್ವೋಚ್ಚ ನ್ಯಾಯಾಧೀಶರ ವೇತನ ಸೌಲಭ್ಯಗಳು

126 ಕಾರ್ಯಾರ್ಥ ಮುಖ್ಯ ನ್ಯಾಯಾಧೀಶರ ನೇಮಕಾತಿ

127 ಅಡ್‍ಹ್ಯಾಕ್ ನ್ಯಾಯಾಧೀಶರ ನೇಮಕಾತಿ

131 ಸರ್ವೋಚ್ಚ ನ್ಯಾಯಾಲಯದ ಮೂಲ ಅಧಿಕಾರ ವ್ಯಾಪ್ತಿ

132 ಉಚ್ಚ ನ್ಯಾಯಾಲಯಗಳ ಅಪೀಲುಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ

133 ಸಿವಿಲ್ ವಿಷಯಗಳಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯಗಳ ಅಪೀಲುಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ

134 ಕ್ರಿಮಿನಲ್ ವಿಷಯಗಳಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯಗಳ ಅಪೀಲುಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ

139 ರಿಟ್‍ಗಳನ್ನು ಹೊರಡಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ಇರುವ ಅಧಿಕಾರ

148 ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾ ಲೆಕ್ಕ ಪರಿಶೋಧಕರು (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್)

ಭಾಗ 6

153 ರಾಜ್ಯಪಾಲರು

155 ರಾಜ್ಯಪಾಲರ ನೇಮಕಾತಿ

156 ರಾಜ್ಯಪಾಲರ ಅಧಿಕಾರಾವಧಿ

157 ರಾಜ್ಯಪಾಲರ ಅರ್ಹತೆಗಳು

159 ರಾಜ್ಯಪಾಲರ ಪ್ರಮಾಣವಚನ

161 ಶಿಕ್ಷೆಗಳನ್ನು ಬದಲಿಸಲು ಅಥವಾ ಕ್ಷಮಾಧಾನ ನೀಡಲು ರಾಜ್ಯಪಾಲರಿಗಿರುವ ಅಧಿಕಾರ

163 ರಾಜ್ಯ ಮಂತ್ರಿಮಂಡಲ

165 ರಾಜ್ಯದ ಅಡ್ವೋಕೇಟ್ ಜನರಲ್

168 ರಾಜ್ಯ ವಿಧಾನ ಮಂಡಲ

170 ವಿಧಾನಸಭೆ

171 ವಿಧಾನಪರಿಷತ್ತು

174 ವಿಧಾನಮಂಡಲದ ಅಧಿವೇಶನಗಳುಅಧಿವೇಶನದ ಮುಕ್ತಾಯ ಮತ್ತು ವಿಸರ್ಜನೆ

175 ಸದನಗಳನ್ನು ಕುರಿತು ಭಾಷಣ ಮಾಡುವ ಮತ್ತು ಅವುಗಳಿಗೆ ಸಂದೇಶ ಕಳುಹಿಸಲು ರಾಜ್ಯಪಾಲರಿಗಿರುವ ಅಧಿಕಾರ

176 ರಾಜ್ಯಪಾಲರ ವಿಶೇಷ ಭಾಷಣ

178 ವಿಧಾನಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ

179 ವಿಧಾನಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪದಚ್ಯುತಿ

182 ವಿಧಾನಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ

183 ವಿಧಾನಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿಗಳ ಪದಚ್ಯುತಿ

186 ವಿಧಾನಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹಾಗೂ ವಿಧಾನಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿಗಳ ವೇತನ ಸೌಲಭ್ಯಗಳು

196 ಸಾಮಾನ್ಯ ವಿಧೇಯಕಗಳಿಗೆ ಸಂಬಂಧಿಸಿದ ಪ್ರಕ್ರಿಯೆ

198 ಧನ ವಿಧೇಯಕಗಳಿಗೆ ಸಂಬಂಧಿಸಿದ ಪ್ರಕ್ರಿಯೆ

202 ವಾರ್ಷಿಕ ಹಣಕಾಸು ಪತ್ರ

204 ಧನವಿಯೋಗ ವಿಧೇಯಕಗಳು

205 ಪೂರಕಹೆಚ್ಚಿನ ಅನುಧಾನಗಳು

206 ಲೇಖಾನುದಾನಗಳುಪತ್ತಿನ ಅನುದಾನಗಳು ಮತ್ತು ಅಸಾಧಾರಣ ಅನುದಾನಗಳು

210 ವಿಧಾನಮಂಡಲದಲ್ಲಿ ಉಪಯೋಗಿಸಬೇಕಾದ ಭಾಷೆ

212 ವಿಧಾನಮಂಡಲದಲ್ಲಿ ನಡೆದ ವ್ಯವಹಾರಗಳ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸದಿರುವುದು

213 ವಿಧಾನ ಮಂಡಲದಲ್ಲಿ ಅಧಿವೇಶನಗಳು ನಡೆಯದೇ ಇದ್ದಾಗ ಸುಗ್ರೀವಾಜ್ಞೆಗಳನ್ನು ನಡೆಸಲು ರಾಜ್ಯಪಾಲರಿಗಿರುವ ಅಧಿಕಾರ

214 ಉಚ್ಚ ನ್ಯಾಯಾಲಯಗಳು

217 ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿ

217 (1) ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಪದಚ್ಯುತಿ

219 ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಪ್ರಮಾಣವಚನ

221 ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ವೇತನ ಸೌಲಭ್ಯಗಳು

223 ಕಾರ್ಯಾರ್ಥ ಮುಖ್ಯ ನ್ಯಾಯಾಧೀಶರ ನೇಮಕಾತಿ

225 ಉಚ್ಚ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿ

226 ರಿಟ್‍ಗಳನ್ನು ಹೊರಡಿಸಲು ಉಚ್ಚ ನ್ಯಾಯಾಲಯಕ್ಕಿರುವ ಅಧಿಕಾರ

231 ಎರಡು ಅಥವಾ ಹೆಚ್ಚು ನ್ಯಾಯಾಲಯಗಳಿಗೆ ಒಬ್ಬರೇ ನ್ಯಾಯಾಧೀಶರ ನೇಮಕಾತಿ

ಭಾಗ 8

239 ಕೇಂದ್ರಾಡಳಿತ ಪ್ರದೇಶಗಳ ಆಡಳಿತ

239 (A) ಕೆಲವು ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕಾಗಿ ವಿಧಾನಮಂಡಲ ಮತ್ತು ಮಂತ್ರಿಮಂಡಲದ ರಚನೆ

239 (B) ಕೇಂದ್ರಾಡಳಿತ ಪ್ರದೇಶಗಳ ವಿಧಾನಮಂಡಲದ ಅಧಿವೇಶನ ನಡೆಯದ ಕಾಲದಲ್ಲಿ ಸುಗ್ರೀವಾಜ್ಞೆ ನಡೆಸಲು ಆಡಳಿತಗಾರನಿಗಿರುವ ಅಧಿಕಾರ

240 ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಗಳನ್ನು ರಚಿಸಲು ರಾಷ್ಟ್ರಪತಿಗಿರುವ ಅಧಿಕಾರ

241 ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯಾಲಯಗಳು

ಭಾಗ 9

243 (B) ಪಂಚಾಯಿತಿಗಳ ರಚನೆ

243 (G) ಪಂಚಾಯಿತಿಗಳ ಅಧಿಕಾರ ಮತ್ತು ಕಾರ್ಯಗಳು

243 (I) ಪಂಚಾಯಿತಿ ಹಣಕಾಸು ಆಯೋಗದ ರಚನೆ

243 (K) ಪಂಚಾಯಿತಿ ಚುನಾವಣೆಗಳು

243 (O) ಪಂಚಾಯಿತಿ ಚುನಾವಣೆಗಳಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವಂತಿಲ್ಲ

ಭಾಗ (A)

243 (ಕ್ಯೂ) ಪುರಸಭೆಗಳ ರಚನೆ

243 (W) ಪುರಸಭೆಗಳ ಅಧಿಕಾರ ಮತ್ತು ಕಾರ್ಯಗಳು

243 (Y) ಪುರಸಭೆಗಳ ಹಣಕಾಸು ಆಯೋಗದ ರಚನೆ

243 (ZA) ಪುರಸಭೆಗಳ ಚುನಾವಣೆ

243 (ZG) ಪುರಸಭೆಗಳ ಚುನಾವಣೆಯಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವಂತಿಲ್ಲ

ಭಾಗ (B)

243 (ZJ) ಸಹಕಾರಿ ಸಂಘಗಳ ಸ್ಥಾಪನೆ

ಭಾಗ 11

245 ಸಂಸತ್ತು (ಕೇಂದ್ರಪಟ್ಟಿ) ಮತ್ತು ವಿಧಾನಮಂಡಲಗಳು (ರಾಜ್ಯಪಟ್ಟಿ) ಮಾಡಿದ ಕಾನೂನಗಳ ವ್ಯಾಪ್ತಿ

249 ರಾಜ್ಯಪಟ್ಟಿಯ ವಿಷಯದ ಕುರಿತು ಸಂಸತ್ತಿಗೆ ಕಾನೂನು ಮಾಡುವ ಅಧಿಕಾರ

250 ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾಜ್ಯಪಟ್ಟಿಯ ವಿಷಯದ ಕುರಿತು ಸಂಸತ್ತಿಗೆ ಕಾನೂನು ಮಾಡುವ ಅಧಿಕಾರ

252 ಎರಡು ಅಥವಾ ಹೆಚ್ಚು ರಾಜ್ಯಗಳ ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತಿಗೆ ಕಾನೂನು ಮಾಡುವ ಅಧಿಕಾರ

261 ಸಾರ್ವಜನಿಕ ಕಾರ್ಯಗಳುದಾಖಲೆಗಳು ಮತ್ತು ನ್ಯಾಯಿಕ ವ್ಯವಹಾರಗಳು

ಭಾಗ 12

262 ಅಂತರರಾಜ್ಯ ನದಿ ವಿವಾದಗಳು

266 ಭಾರತದ ಮತ್ತು ರಾಜ್ಯಗಳ ಸಂಚಿತ ನಿಧಿಗಳು ಮತ್ತು ಸರ್ಕಾರಿ ಲೆಕ್ಕಪತ್ರಗಳು

267 ಸಾದಿಲ್ವಾರು ನಿಧಿ

268 ಕೇಂದ್ರವು ನಿಗದಿಪಪಡಿಸಿದ ಆದರೆ ರಾಜ್ಯಗಳು ಸಂಗ್ರಹಿಸಿ ವಿನಿಯೋಗಿಸುವ ತೆರಿಗೆಗಳು

268 (A) ಕೇಂದ್ರವು ನಿಗದಿಪಪಡಿಸಿದ ಮತ್ತು ಕೇಂದ್ರ ಹಾಗೂ ರಾಜ್ಯಗಳು ಸಂಗ್ರಹಿಸಿ ವಿನಿಯೋಗಿಸುವ ತೆರಿಗೆಗಳು

269 ಕೇಂದ್ರವು ನಿಗದಿಪಪಡಿಸಿ ಸಂಗ್ರಹಿಸಿ ರಾಜ್ಯಗಳಿಗೆ ಹಂಚಿಕೆ ಮಾಡುವ ತೆರಿಗೆಗಳು

270 ಕೇಂದ್ರವು ನಿಗದಿಪಡಿಸಿ ಕೇಂದ್ರ ಮತ್ತು ರಾಜ್ಯಗಳೆರಡು ಹಂಚಿಕೊಳ್ಳುವ ತೆರಿಗೆಗಳು

275 ಕೇಂದ್ರದಿಂದ ರಾಜ್ಯಗಳಿಗೆ ಅನುಧಾನಗಳು

280 ಹಣಕಾಸು ಆಯೋಗ

292 ಭಾರತ ಸರ್ಕಾರದ ಸಾಲ

293 ರಾಜ್ಯ ಸರ್ಕಾರಗಳ ಸಾಲ

299 ಕರಾರುಗಳು

300 ದಾವೆಗಳು ಮತ್ತು ವ್ಯವಹಾರಗಳು

300 (A) ಆಸ್ತಿಯ ಹಕ್ಕು (ವಿಧಿ 31 ಮೂಲಭೂತ ಹಕ್ಕಾಗಿದ್ದ ಆಸ್ತಿಯ ಹಕ್ಕು 1978 ರಲ್ಲಿ 44 ನೇ ತಿದ್ದುಪಡಿಯ ಪ್ರಕಾರ ಕಾನೂನಿನ ಹಕ್ಕಾಗಿ ಮಾರ್ಪಾಡಾಯಿತು)

ಭಾಗ 14

312 ಅಖಿಲ ಭಾರತ ಸೇವೆಗಳು

315 ಕೇಂದ್ರ ಲೋಕಸೇವಾ ಆಯೊಗ ಮತ್ತು ರಾಜ್ಯ ಲೋಕಸೇವಾ ಆಯೊಗ

320 ಲೋಕಸೇವಾ ಆಯೊಗದ ಕಾರ್ಯಗಳು

ಭಾಗ 1(A)

323 (A) ಆಡಳಿತ ನ್ಯಾಯಾಧಿಕರಣಗಳು

ಭಾಗ 15

324 ಚುನಾವಣಾ ಆಯೊಗದ ರಚನೆ

326 ವಯಸ್ಕ ಮತದಾನ ಪದ್ಧತಿಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆ

327 ವಿಧಾನಮಂಡಲಗಳ ಚುನಾವಣೆ ಬಗ್ಗೆ ಕಾನೂನು ಮಾಡಲು ಸಂಸತ್ತಿಗಿರುವ ಅಧಿಕಾರ

329 ಚುನಾವಣಾ ವಿಷಯದಲ್ಲಿ ನ್ಯಾಯಾಲಯದ ಪ್ರವೇಶ ನಿಷಿದ್ಧ

ಭಾಗ 16

330 ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಲೋಕಸಭಾ ಸ್ಥಾನಗಳಲ್ಲಿ ಮೀಸಲಾತಿ

331 ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ ರಿಗೆ ಪ್ರಾತಿನಿಧ್ಯ

332 ವಿಧಾನ ಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ

333 ರಾಜ್ಯಗಳ ವಿಧಾನಸಭೆಯಲ್ಲಿ ಆಂಗ್ಲೋ ಇಂಡಿಯನ್ ರಿಗೆ ಪ್ರಾತಿನಿಧ್ಯ

338 ಪರಿಶಿಷ್ಟ ಜಾತಿಗಳ ಆಯೋಗ

338 (A) ಪರಿಶಿಷ್ಟ ಪಂಗಡಗಳ ಆಯೋಗ

341 ಅನುಸೂಚಿತ ಜಾತಿಗಳು

342 ಅನುಸೂಚಿತ ಬುಡಕಟ್ಟುಗಳು

ಭಾಗ 17

350 (A) ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಯಲ್ಲಿ ಬೋಧನೆ

ಭಾಗ 18

352 ರಾಷ್ಟ್ರೀಯ ತುರ್ತುಪರಿಸ್ಥಿತಿ

356 ರಾಜ್ಯ ತುರ್ತುಪರಿಸ್ಥಿತಿ

360 ಹಣಕಾಸಿನ ತುರ್ತುಪರಿಸ್ಥಿತಿ

ಭಾಗ 20

368 ಸಂವಿಧಾನದ ತಿದ್ದುಪಡಿ

ಕಾಮೆಂಟ್‌ಗಳು